¡Sorpréndeme!

Vote ಮಾಡುವಾಗ ಕೋಪಗೊಂಡ ರಜನಿಕಾಂತ್ | Rajinikanth | Oneindia Kannada

2021-04-06 1,955 Dailymotion

ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ, ಸೂಪರ್ ಸ್ಟಾರ್ ರಜನಿಕಾಂತ್ ಮತ ಚಲಾಯಿಸುವುದರ ಮೂಲಕ ತಮ್ಮ ಸಾಂವಿಧಾನಿಕ ಹಕ್ಕನ್ನು ಪೂರ್ಣಗೊಳಿಸಿದ್ದಾರೆ

Tamil Nadu Assembly Elections 2021: Rajinikanth, Kamal Haasan, Ajit, Vijay many celebrities cast their votes.